ಬೆಳ್ತಂಗಡಿ: ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೆಳ್ತಂಗಡಿ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಜೀತೇಶ್ ಕುಮಾರ್ ನೇತೃತ್ವದಲ್ಲಿ ಹಲವಾರು ಪ್ರಶಸ್ತಿಯನ್ನು ಪಡೆದು ತಾಲೂಕಿಗೆ ಹೆಸರನ್ನು ಪಡೆದುಕೊಂಡಿರುತ್ತದೆ.
ಚಾರ್ಮಾಡಿಯಲ್ಲಿ ಪ್ರಥಮ, ಕನ್ಯಾಡಿಯಲ್ಲಿ ಪ್ರಥಮ, ಕಳಸದಲ್ಲಿ ಪ್ರಥಮ, ಕಲ್ಮಕ್ಕಿಯಲ್ಲಿ ಅಪ್ಪು ಡಾನ್ಸ್ ಪ್ರಥಮ, ವೈಯುಕ್ತಿಕ ವಿಭಾಗದಲ್ಲಿ ರಿತ್ವಿಕ್ ಕೆ.ಪಿ. ಪ್ರಥಮ, ವೈಷ್ಣವಿ ತೃತಿಯ, ರಾಜ್ಯಮಟ್ಟದ ಗ್ರೂಪ್ ಡಾನ್ಸ್ ನಲ್ಲಿ ದ್ವಿತೀಯ. ಹಲವಾರು ಪ್ರಶಸ್ತಿಯೊಂದಿಗೆ ಚಾಂಪಿಯನ್ ಪಡೆದಿರುತ್ತದೆ.