ಎಸ್.ಐ.ಟಿ. ಯಿಂದ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆ-ಪೊಲೀಸ್ ಠಾಣೆಯಿಂದ ಎಸ್.ಐ.ಟಿ ಠಾಣೆಗೆ ತೆರಳಿದ ತಿಮರೋಡಿ

0

ಬೆಳ್ತಂಗಡಿ: ಪೊಲೀಸ್ ವಿಚಾರಣೆಯ ಬೆನ್ನಲ್ಲೇ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎಸ್.ಐ.ಟಿ ಠಾಣೆಯಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಈಗಾಗಲೇ ಠಾಣೆಯಿಂದ ಎಸ್.ಐ.ಟಿ ಠಾಣೆಗೆ ತಿಮರೋಡಿ ತೆರಳಿದ್ದು, ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here