ಸರಳಿಕಟ್ಟೆ: ಕಾಡಾನೆ ಪ್ರತ್ಯಕ್ಷ

0

ತೆಕ್ಕಾರು: ಸರಳಿಕಟ್ಟೆ, ಸೂರ್ಯ ಎಂಬಲ್ಲಿ ಕಾಡಾನೆಗಳು ಪ್ರತ್ಯಕ್ಷವಾದ ಘಟನೆ ಆ.23ರಂದು ನಡೆದಿದೆ. ನದಿಯಲ್ಲಿ ಇರುವ ಜೋಡಿ ಆನೆಗಳನ್ನು ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here