ಗುರಿಪಳ್ಳ: ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ಗುರಿಪಳ್ಳ: ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಶಾಲಾ ಸ್ಥಳ ದಾನಿಗಳಾದ ಪಾಂಡುರಂಗ ಮರಾಠೆ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಮಿತಿ ಯ ಅಧ್ಯಕ್ಷೆ ಶಾಂಬಾ ಅವರು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಊರವರ ಸಹಕಾರ ಕೋರಿದರು. ಗಣೇಶ ಚತುರ್ಥಿ ಸಮಿತಿಯ ಹಾಗೂ ಹಳೇವಿದ್ಯಾರ್ಥಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದರು.
ಮಕ್ಕಳಿಂದ ಭಾಷಣ ನೃತ್ಯಗಳು ನಡೆಯಿತು.

    LEAVE A REPLY

    Please enter your comment!
    Please enter your name here