ಮಾವಿನಕಟ್ಟೆ: ಸಾಂತಾ ಆನ್ನಾ ಮಾತೆಯ ಚರ್ಚ್ ನಲ್ಲಿ ಸ್ವಾತಂತ್ರ್ಯೋತ್ಸವ

0

ಮಾವಿನಕಟ್ಟೆ: ಸಾಂತಾ ಆನ್ನಾ ಮಾತೆಯ ಚರ್ಚ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಫಾ.ಬರ್ನಾಡ್ ರೋಡ್ರಿಗಸ್ ಅವರು ಧ್ವಜಾರೋಹಣ ನೆರವೇರಿಸಿದರು. ಕೆಥೋಲಿಕ್ ಸಭಾ ಸಂಘದ ಸರ್ವ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಿಹಿ ತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here