
ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ನಡೆಯುವ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಮಹಿಳಾ ಭಕ್ತ ವೃಂದದ ಮುಂದಿನ ಸಾಲಿಗೆ ಅಧ್ಯಕ್ಷರಾಗಿ ಸುಲೋಚನಾ ಮುರ್ಲೆಗುಂಡಿ, ಕಾರ್ಯದರ್ಶಿಯಾಗಿ ಮಲ್ಲಿಕಾ ಅಮುಂಜಿ, ಕೋಶಾಧಿಕಾರಿ ಯಾಗಿ ಕನ್ನಿಕಾ ಪದ್ಮಗೌಡ ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಲಲಿತ ಮೋನಪ್ಪ ಗೌಡ, ಸ್ಥಾಪಕ ಅಧ್ಯಕ್ಷರು, ಸುಕನ್ಯಾ ಸುವರ್ಣ ನಾರಾಯಣ ಮಂಜನೊಟ್ಟು, ಸಂಚಾಲಕರಾಗಿ, ಭಾರತಿ ಮಾರ್ಪಾಲು, ಡಾ.ಶೀಲಾವತಿ ಫುಚ್ಚೆತ್ತಿಲು, ಪ್ರಭಾವತಿ ಗಾಂಧಿನಗರ, ಉಪಾಧ್ಯಕ್ಷರಾಗಿ ಮಮತಾ ಎಂಜಿರಿಗೆ, ಜೊತೆ ಕಾರ್ಯದರ್ಶಿ ಯಾಗಿ, ಅಶ್ವಿತಾ ಪಾಲ್ಧಡ್ಕ ಹಾಗೂ ಕಾರ್ಯಕಾರಿ ಸದಸ್ಯನ್ನು ಆಯ್ಕೆ ಮಾಡಲಾಯಿತು. ಧರ್ಮೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.