
ಬೆಳ್ತಂಗಡಿ: ಗೇರುಕಟ್ಟೆಯ ಯುವಕನಿಂದ ರೇಷ್ಮೆರೋಡ್ ಸಮೀಪ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರಿಗೆ, ಮಹಿಳೆಯರಿಗೆ ಅಸಭ್ಯವಾಗಿ ಕೈ ಹಾಗೂ ಗುಪ್ತಾಂಗವನ್ನು ತೋರಿಸಿದ ಘಟನೆ ಆ.4ರಂದು ನಡೆದಿದೆ.
ವೇಣೂರು ಕಾಲೇಜು ವಿದ್ಯಾರ್ಥಿ ಮಹಮದ್ ಅಲ್ತಾಫ್ ಎಂಬುದಾಗಿ ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಯುವಕನನ್ನು ಬೆಳ್ತಂಗಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.