ಧರ್ಮಸ್ಥಳ: ಹೆಣ ಹೂತಿಟ್ಟ ಪ್ರಕರಣ-ಧರ್ಮಸ್ಥಳ ಗ್ರಾ.ಪಂ.ನಿಂದ ದಾಖಲೆ ಪಡೆದ ಎಸ್ಐಟಿ-ಬೆಳಗ್ಗಿನಿಂದಲೇ ದಾಖಲೆ ಪರಿಶೀಲನೆ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐ ಟಿ ತಂಡ ಗ್ರಾಮ ಪಂಚಾಯತ್ ನಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದೆ. ಎಸ್ ಐ ಟಿ ತಂಡ ಜುಲೈ. 30ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಸಹಜ ಸಾವಿನ ಸಂಖ್ಯೆಗಳ ಕುರಿತಾದ ದಾಖಲೆಗಳನ್ನು ಕೇಳಿತ್ತು. ಆ.1ರಂದು ಗ್ರಾಮ ಪಂಚಾಯತ್ ಗೆ ಆಗಮಿಸಿದ ಎಸ್ ಐ ಟಿ ಇನ್ಸ್ ಪೆಕ್ಟರ್ ಮಂಜುನಾಥ್ ಮತ್ತು ಅಧಿಕಾರಿಗಳು 1995ರಿಂದ 2014ರ ವರೆಗಿನ ಯುಡಿಆರ್ ದಾಖಲೆಗಳನ್ನು ಪರಿಶೀಲಿಸಿ, ಪಡೆದುಕೊಂಡು ಹೋಗಿದ್ದಾರೆ.

LEAVE A REPLY

Please enter your comment!
Please enter your name here