
ರ್ಮಸ್ಥಳ: ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿ ಗುರುತಿಸಿದ ಮೊದಲ ಜಾಗದಲ್ಲಿ ಪತ್ತೆಯಾಗಿದ್ದ ಡೆಬಿಟ್ ಕಾರ್ಡ್ ಮಹಿಳೆಯದ್ದು ಎಂದು ಗೊತ್ತಾಗಿದೆ.
ಪ್ಯಾನ್ ಕಾರ್ಡ್ ನ ಹೋಲ್ಡರ್ ನ ತಾಯಿಯ ಡೆಬಿಟ್ ಕಾರ್ಡ್ ಎಂದು ಎಸ್. ಐ. ಟಿ ಮೂಲಗಳು ಪತ್ತೆ ಹಚ್ಚಿವೆ.
2025ರಲ್ಲಿ ಸತ್ತ ಪುರುಷನ ಪ್ಯಾನ್ ಕಾರ್ಡ್ ಎಂದು ಗೊತ್ತಾದ ಬೆನ್ನಲ್ಲೇ, ಸಿಕ್ಕಿರುವ ಮತ್ತೊಂದು ಮಹಿಳೆಯ ಡೆಬಿಟ್ ಕಾರ್ಡ್ ಆತನ ತಾಯಿಯದ್ದು ಎಂದು ಗೊತ್ತಾಗಿದೆ.
ಆ ತಾಯಿ ಈಗಲೂ ಜೀವಂತವಾಗಿದ್ದು, ಅವರನ್ನು ಎಸ್. ಐ. ಟಿ ಅಧಿಕಾರಿಗಳು ಸಂಪರ್ಕಿಸಿರುವ ಮಾಹಿತಿ ಲಭ್ಯವಾಗಿದೆ.