
ಇಂದಬೆಟ್ಟು: ಬೆದ್ರಬೆಟ್ಟುನಿವಾಸಿ ಕೇಶವ ಪೂಜಾರಿ (83ವ) ಜು.29ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಪತ್ನಿ ಕಮಲಾ, ಮಕ್ಕಳಾದ ಶ್ರೀ ದುರ್ಗಾ ಸೌಂಡ್ಸ್ ಮಾಲಕ ಚಂದ್ರಶೇಖರ್, ಶ್ರೀ ದುರ್ಗಾ ಟ್ರಾನ್ಸ್ ಪೋರ್ಟ್, ಬೆಳ್ತಂಗಡಿ ಶ್ರೀ ದುರ್ಗಾ ಗ್ರ್ಯಾಂಡ್, ಡೆಲಿಕಸಿ ಹೊಟೇಲ್ ಮಾಲಕ ಯಶೋಧರ ಬಂಗೇರ, ಗೋಪಾಲ, ವಸಂತ, ವಿಜಯ ಮತ್ತು ಕೀರ್ತಿ ಅವರನ್ನು ಅಗಲಿದ್ದಾರೆ.
ಇವರ ನಿಧನದ ಹಿನ್ನಲೆಯಲ್ಲಿ ಜು.29ರಂದು ಬೆಳ್ತಂಗಡಿಯ ಶ್ರೀದುರ್ಗಾ ಸಂಸ್ಥೆಯ ಹೊಟೇಲ್ ಗಳು ಮಧ್ಯಾಹ್ನದ ನಂತರ ಕಾರ್ಯನಿರ್ವಹಿಸುವುದಿಲ್ಲ ಎಂದು ಮಾಲಕರು ತಿಳಿಸಿದ್ದಾರೆ.