
ಬೆಳ್ತಂಗಡಿ: ಬಜಾರು, ಪಿಲಿಗೂಡು, ಸರಳಿಕಟ್ಟೆ, ಉಪ್ಪಿನಂಗಡಿ ಜು.25ರಂದು ಸುರಿದ ಭಾರಿ ಗಾಳಿ ಮಳೆಗೆ ಕೃಷಿ ಹಾನಿ, ರಸ್ತೆಗಳಿಗೆ ಬಿದ್ದ ಮರಗಳು, ರೈತರ ಪಂಪ್ ಸೆಡ್, ವಿದ್ಯುತ್ ಕಂಬಗಳು ಧರೆಗೆ ಉರುಳಿದೆ.
ರೈತರು ಕಂಗಲಾಗಿದ್ದಾರೆ.


ರಸ್ತೆಗೆ ಬಿದ್ದಂತ ಮರಗಳನ್ನು ಸಾರ್ವಜನಿಕರು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.