ವೇಣೂರು: ಕಮಲ ಬಂಗೇರ ನಿಧನ

0

ವೇಣೂರು: ಮಹಾವೀರ ನಗರ ದಿ. ಗೋಪು ಮಡಿವಾಳರ ಪತ್ನಿ ಕಮಲ ಬಂಗೇರ (90 ವರ್ಷ ) ಜು. 19ರಂದು ನಿಧನರಾದರು.
ಮೃತರು ಮಕ್ಕಳಾದ ಲಲಿತ ಸಾಲಿಯಾನ್, ವಿಜಯ ಕುಂದರ್, ಸತೀಶ್ ಪಿ., ಪ್ರಕಾಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here