ಬೆಳ್ತಂಗಡಿ: ರಾಜಾರಾಮ್ ಏಜೇನ್ಸಿಸ್ ನಲ್ಲಿ ಯಶಸ್ವಿ 16ನೇ ಬಾರಿಯ ಲಕ್ಕಿ ಸ್ಕೀಮ್ ಜು.18ರಿಂದ ಪ್ರಾರಂಭಗೊಳ್ಳಲಿದೆ. ಪ್ರತಿ ವಾರ ರೂಪಾಯಿ 100ರಂತೆ 35 ಕಂತುಗಳ ಸ್ಕೀಮ್ ಪ್ರತಿ ಶುಕ್ರವಾರ ಸಂಜೆ 3.00ಕ್ಕೆ ಡ್ರಾ ನಡೆಯಲಿದೆ. ವಿಜೇತರಿಗೆ ವಿವಿಧ ಬಹುಮಾನಗಳ ಗೆಲ್ಲುವ ಅವಕಾಶ ಇದ್ದು 35ನೇ ವಾರ ಬಂಪರ್ ಬಹುಮಾನದ ಡ್ರಾ ನಡೆಯಲಿದೆ. ಅದೃಷ್ಟವಂತ ಇಬ್ಬರಿಗೆ ಟಿ.ವಿ.ಎಸ್. ಜ್ಯುಪಿಟರ ಮತ್ತು 8 ಗ್ರಾಮ್ ಚಿನ್ನದ ನಾಣ್ಯ ಗೆಲ್ಲುವ ಅವಕಾಶ. ಉಳಿದ ಸದಸ್ಯರಿಗೆ ರೂ.3500/ ಬೆಲೆಯ ವಸ್ತುಗಳನ್ನು ವಿತರಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.