ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಕಾಲೇಜು, ಬೆಳ್ತಂಗಡಿ ಇದರ 2025 – 26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ರಚನೆಯಾಗಿದ್ದು, ವಿದ್ಯಾರ್ಥಿ ನಾಯಕನಾಗಿ ದೀಪಕ್ ದ್ವಿತೀಯ ವಿಜ್ಞಾನ ವಿಭಾಗ, ಉಪನಾಯಕಿಯಾಗಿ ಖುಷಿ ದ್ವಿತೀಯ ವಾಣಿಜ್ಯ ಬಿ ವಿಭಾಗ, ಕಾರ್ಯದರ್ಶಿಯಾಗಿ ದಿಯಾ ದ್ವಿತೀಯ ಕಲಾ ವಿಭಾಗ, ಜತೆ ಕಾರ್ಯದರ್ಶಿಯಾಗಿ ಫಾತಿಮತ್ ರಫಾ ಆಯ್ಕೆಯಾಗಿದ್ದಾರೆ. ಅಲ್ಲದೆ ವಿವಿಧ ಸಮಿತಿಗಳಿಗೆ ವಿದ್ಯಾರ್ಥಿ ನಾಯಕರಗಳನ್ನ ನೇಮಕ ಮಾಡಲಾಯಿತು.