ಬೆಳ್ತಂಗಡಿ: ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲದ ಚುನಾವಣೆಯು ಜೂ. 25ರಂದು ನಡೆಯಿತು. MOBILE EVM VOTING APP ಮೂಲಕ ನಡೆದ ಈ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕ-ನಾಯಕಿಯರನ್ನು ಆರಿಸಿದರು. ಶಾಲಾ ನಾಯಕಿಯಾಗಿ ಆಶೆಲ್ ಡಿಸೋಜ (10ನೇ), ಪ್ರೌಢಶಾಲಾ ವಿಭಾಗದ ಉಪ ನಾಯಕನಾಗಿ ಅರ್ವಿನ್ ಬೆನ್ನಿಸ್ (9ನೇ), ಪ್ರಾಥಮಿಕ ವಿಭಾಗದ ಉಪ ನಾಯಕಿಯಾಗಿ ವಿಲೋನಾ ಮೋನಿಸ್ (7ನೇ), ವಿರೋಧ ಪಕ್ಷದ ನಾಯಕಿಯಾಗಿ ಫಾತಿಮಾ ಸ್ವಧೀಹ (10ನೇ), ಸಭಾಧ್ಯಕ್ಷೆಯಾಗಿ ಜೆನಿಶಾ ವೇಗಸ್ (9ನೇ), ಕಾರ್ಯದರ್ಶಿಯಾಗಿ ರಿಯೋನ ಮೋನಿಸ್ (10 ನೇ) ಮತ್ತು ಸುಝಾನ ಸೆರಾವೋ (9ನೇ), ಶಿಕ್ಷಣ ಮಂತ್ರಿಯಾಗಿ ವಿಯೋಲ ಡಿಸೋಜ (10ನೇ), ಉಪ ಶಿಕ್ಷಣ ಮಂತ್ರಿಯಾಗಿ ರಿಯೋನಾ ಸಿಕ್ವೇರಾ (9ನೇ), ಕ್ರೀಡಾ ಮಂತ್ರಿಯಾಗಿ ಅಲ್ ಸ್ಚನ್ ಡಿ ಸಿಲ್ವ (10ನೇ), ಉಪ ಕ್ರೀಡಾ ಮಂತ್ರಿಯಾಗಿ ಮಾನ್ವಿ ಪ್ರವೀಣ್ (9ನೇ), ಸಾಂಸ್ಕೃತಿಕ ಮಂತ್ರಿಯಾಗಿ ವೀವನ್ ಪಿಂಟೋ (10ನೇ), ಉಪ ಸಾಂಸ್ಕೃತಿಕ ಮಂತ್ರಿಯಾಗಿ ರೀಶೆಲ್ ಡಿಸೋಜಾ (9ನೇ), ಶಿಸ್ತು ಮಂತ್ರಿಯಾಗಿ ಶಾನ್ ಮೋನಿಸ್ (10ನೇ), ಉಪ ಶಿಸ್ತು ಮಂತ್ರಿಯಾಗಿ ಲಹರಿ (9ನೇ), ಸ್ವಚ್ಛತಾ ಮಂತ್ರಿಯಾಗಿ ಅವಿಟ ರೋಡ್ರಿಗಸ್ (10ನೇ) ಮತ್ತು ರೆಲ್ಸನ್ ವೇಗಸ್ (10ನೇ), ಉಪ ಸ್ವಚ್ಛತಾ ಮಂತ್ರಿಯಾಗಿ ಮಿನಾಲ್ ಜೋಸೆಫ್ (9ನೇ) ಮತ್ತು ಮೊಹಮ್ಮದ್ ಮಿಸ್ತ (9ನೇ), ಮಾಧ್ಯಮ ಪ್ರತಿನಿಧಿಗಳಾಗಿ ಶ್ರೇಯಸ್ (10ನೇ) ಮತ್ತು ಆನ್ಸನ್ ಲೋಬೋ (10ನೇ), ಉಪ ಮಾಧ್ಯಮ ಪ್ರತಿನಿಧಿಗಳಾಗಿ ರೋನ್ಸ್ಟನ್ ಸಿಕ್ವೇರಾ (9ನೇ), ಪ್ರಣವ್ (8ನೇ), ಶರ್ಲಿನ್ (8ನೇ), ಶ್ರೇಯ (8ನೇ), ಆರೋಗ್ಯ ಮಂತ್ರಿಯಾಗಿ ಪ್ರಜ್ಞಾ (10ನೇ) ಮತ್ತು ಪ್ರದ್ಯೋತ್ (10ನೇ), ಉಪ ಆರೋಗ್ಯ ಮಂತ್ರಿಯಾಗಿ ಶಮಂತ್ (9ನೇ) ಮತ್ತು ಅನ್ಸಿಟ (9ನೇ), ವಿರೋಧ ಪಕ್ಷದ ಸದಸ್ಯರಾಗಿ ಸುಧನ್ವ (10ನೇ), ರೆಹಂತ್ (10ನೇ), ಸಾನ್ವಿ (10ನೇ), ವಿಯಾನ್ ಫೆರ್ನಾಂಡಿಸ್ (10ನೇ), ಅವಿಲ್ ಲೋಬೋ (9ನೇ), ರಿತಿಕ್ (9ನೇ), ಶ್ರೇಯ (7ನೇ), ಮೃದುಲ (8ನೇ), ಕೃತಿಕ (8ನೇ), ಸಾಯಿ ಖುಷಿ (8ನೇ), ಸೋನಾಲ್ ಡಿಸೋಜ (8ನೇ), ವಿಯೋನ ಮೋರಸ್ (7ನೇ), ಆರ್ಶ್ ಮಾಹೀರ್ (7ನೇ), ಡಿಯೋನ್ ಡಿಸೋಜ (7ನೇ) ಮತ್ತು ತ್ರಿಶಾ ಗೋವಿಯಸ್(7ನೇ ) ಆಯ್ಕೆಗೊಂಡರು.
ಚುನಾಯಿತ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಗುರುಗಳು ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.