ಉಜಿರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಮತ್ತು ಸುಗಮ ಸಂಗೀತ ತರಗತಿ ಶುಭಾರಂಭ

0

ಉಜಿರೆ: ಪ್ರಪ್ರಥಮ ಬಾರಿಗೆ ನಿನಾದ ಕ್ಲಾಸಿಕಲ್ಸ್ ರವರ ವತಿಯಿಂದ ಸಂಗೀತ ಕ್ಷೇತ್ರದಲ್ಲಿ ಪರಿಣಿತ ಹೊಂದಿದ ಗುರುಗಳ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ತರಗತಿಯು ಜೂ.24ರಂದು ಉಜಿರೆಯ ಎಸ್.ಡಿ.ಎಂ ಕಾಲೇಜು ಎದುರು ಪೆರ್ಲ ರಸ್ತೆಯಲ್ಲಿರುವ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ನೃತ್ಯಕೇಂದ್ರದಲ್ಲಿ ಶುಭಾರಂಭಗೊಂಡಿದೆ.

ನೂತನ ಸಂಗೀತ ತರಬೇತಿ ತರಗತಿಯ ಉದ್ಘಾಟನೆಯನ್ನು ಗಮಕವಾದಕಿ ಮೇಧಾ ಕೆ. ನೆರವೇರಿಸಿದರು.

ಎಸ್.ಡಿ.ಎಂ ಕಲಾಕೇಂದ್ರದ ರಂಗಶಿಕ್ಷಕ ಯಶವಂತ್, ಹಿಪ್-ಬಾಯ್ಸ್ ತಂಡದ ಮಾಲಕ ಸಹನ್ ಎಮ್. ಎಸ್., ಸಂಗೀತ ಹಾಗೂ ನೃತ್ಯ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here