ಕುತ್ಲೂರು: ಸುಲೋಚನ ಜೈನ್ ರವರ ಮನೆಗೆ ಹಾನಿ

0

ಕುತ್ಲೂರು: ವಿಪರೀತವಾಗಿ ಸುರಿದ ಮಳೆಗೆ ಸುಲೋಚನ ಜೈನ್ ಅವರ ವಾಸದ ಮನೆ ಜೂ.26ರಂದು ಬೆಳಿಗ್ಗೆ ಕುಸಿತವಾಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದು ಯಾವುದೇ ಅನಾಹುತ ಆಗಿರುವುದಿಲ್ಲ.

LEAVE A REPLY

Please enter your comment!
Please enter your name here