ಬೆಳ್ತಂಗಡಿ: ಕೊಯ್ಯೂರು ಕ್ರಾಸ್ ಬಳಿ ಬ್ರೇಕ್ ಜಾಮ್ ಆಗಿ ಬೊಲೇರೋ ವಾಹನ ಚರಂಡಿಗೆ ಬಿದ್ದ ಘಟನೆ ಜೂ.22ರಂದು ಬೆಳಗ್ಗೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ನಿರ್ಮಾಣ ಹಂತದಲ್ಲಿರುವ ಒಳಚರಂಡಿಗೆ ಇಳಿದಿದ್ದು, ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.