ಅರಸಿನಮಕ್ಕಿ: ಕೋಡಿಯಡ್ಕ ನಿವಾಸಿ ಲಕ್ಷ್ಮೀ ಅಮ್ಮ ನಿಧನ

0

ಅರಸಿನಮಮಕ್ಕಿ: ಎಲ್.ಐ.ಸಿ ಡೆವಲಪ್ಮೆಂಟ್ ಆಫೀಸರ್ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಚಿರಪರಿಚಿತರಾಗಿರುವ ಉದಯಶಂಕರ್ ರವರ ತಾಯಿ ಲಕ್ಷ್ಮೀ ಅಮ್ಮ (79)ಜೂ.20ರಂದು ದೈವಾಧೀನರಾಗಿದ್ದಾರೆ. ಮೃತರು ಓರ್ವ ಪುತ್ರ ಉದಯಶಂಕರ್, ಪುತ್ರಿಯರಾದ ಸವಿತಾ, ಸುಮಂಗಲ ಮತ್ತು ರೋಹಿಣಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here