ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

0

ಬೆಳ್ತಂಗಡಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇತ್ತೀಚಿಗೆ ನಡೆಸಿದ  ಬಿ.ಫಾರ್ಮಸಿ (B.Pharm) ಪರೀಕ್ಷೆಗಳಲ್ಲಿ ಬೆಳ್ತಂಗಡಿ ಪ್ರಸನ್ನ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಶ್ರೇಷ್ಠ ಶ್ರೇಣಿಗಳನ್ನು ಪಡೆದಿದ್ದಾರೆ.

ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಕೀರ್ತಿ (86.7%), ತೃಪ್ತಿ (85.2%) ಮತ್ತು ಅಂಜಲಿ (83.7%), ತೃತೀಯ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರಿಯಾ (85.8%), ಶರಣ್ಯಾ (85.8%), ಖತೀಜತುಲ್ ಮುನ್ಹಾಝ(84.2%),‌ ಸೈಯದ್ ಅನ್ವರ್ (83.3%),  ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಜಯಶ್ರೀ (86.9%), ಅಮೃತ ಕೆ. (84.6%), ಧನ್ಯಶ್ರೀ (83.8%), ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ದಿಯಾ ಅನ್ಝಿಟ (87.5%), ಶಿವಯೋಗಿ ಅಲೆನವರ್ (85.8%), ಫಾತಿಮತ್ ತಫೀಮಾ – 82.5% ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಪ್ರಥಮ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ನಿಹಾಲ (82.2%), ಸ್ಮಿತನ್ ಬಿ.ಆರ್. (82.2%), ಭಾಗ್ಯಶ್ರೀ (81.5%), ಫಾತಿಮತುಲ್ ಮಿಸ್ರಿಯಾ (81.5%), ಕಾರುಣ್ಯಶ್ರೀ (81.5%), ಭಾರ್ಗವ್ ಶಂಕರ್ ನಾಯಕ್ (80%), ದಿಶಾಲಿ (80%), ಕೀರ್ತನಾ (78.9%), ಪವಿತ್ರ ಸಂಗಪ್ಪ ಬಾರಕರ್ (78.5%), ಮಾಜಿದಾ (77.4%), ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ರೂಪೇಶ್ (81.7%), ಅಬೆಲ್ ಜೋಸೆಫ್ (77.5%), ಫಾತಿಮಾ ಅಶ್ರೀನ (76.7%), ರಾನೆ ತನ್ವಿ ಮಂಗೇಶ್ (76.7%), ಸಂತ್ರ ಸೌವಿಕ್ ರಂಜಿತ್ (76.7%), ವಿದ್ಯಾ ಎಸ್. (76.7%), ಅನ್ವಿತ ಎಂ. ಜೆ. (76.5%), ವರ್ಷ ಎಚ್. (75%), ಐದನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಫಾತಿಮಾತ್ ಶಬೀಬ (83.1%), ಭಾನುನಂದನ್ (82.3%), ಸುಷ್ಮಿತಾ (82.3%), ಸಲ್ಮಾ ಬಾನು (81.5%), ಶಶಾಂಕ್ (81.5%), ಕಿರಣ್ (79.2%), ಮೇಘಬಾಯಿ ಪಿ.ಎಂ. (77.7%), ಜಲಜಾಕ್ಷಿ (76.9%), ದಿಶಾ ಡಿ. (76.2%), ಅಮೀನತುಲ್ ರಿಂಶ (76.2%), ಪ್ರತಿಭಾ (76.2%), ಏಳನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ
ಸಮೀಮ್ (81.7%), ಕೇಶಿನಿ (80.8%), ಖದೀಜತ್ ಮೌಸೀರ (80.8%), ಆಯಿಶತುಲ್ ಅಫೀಫ (80%), ಕೆ. ನವೀನ್ ಕುಮಾರ್ (80%), ಶರಣಮ್ಮ (79.2%), ಕಾರ್ತಿಕ್ ಎಂ. (77.5%), ಸಂತೋಷ್ (76.7%), ಯಶವಂತ್ ಜಿ.ಟಿ.(76.7%), ಅಭಿನವ್ ಕೃಷ್ಣ (75.8%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ  ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ.

LEAVE A REPLY

Please enter your comment!
Please enter your name here