ಪಡಂಗಡಿ: ಸಂಘದ ರೈತ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಮೈಲು ತುತ್ತು ಜೂ.12 ರಿಂದ ಜು.12ರವರೆಗೆ ವಿತರಿಸಲಾಗುವುದು. ಎಲ್ಲಾ ರೈತ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಫದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ವಿನಂತಿಸಿದ್ದಾರೆ. ಸಾಂಕೇತಿಕವಾಗಿ ಸಂಘದ ಸದಸ್ಯರಿಗೆ ಅಧ್ಯಕ್ಷರು ವಿತರಿಸಿ ಚಾಲನೆ ನೀಡಿದರು.