ಇಳಂತಿಲ: ಗುಡ್ಡ ಜರಿದು ಮನೆಗೆ ಹಾನಿ

0

ಇಳಂತಿಲ: ಗ್ರಾಮದ ಬನ್ನೆಂಗಳ ಎಂಬಲ್ಲಿಯ ಸುಲೈಮಾನ್ ಬಿನ್ ಹಾಮದ್ ಎಂಬುವರ ಮನೆಯ ಪಕ್ಕದ ಗುಡ್ಡ ಜರಿದು ಬಿದ್ದು ಮನೆಗೆ ಹಾನಿಯಾಗಿರುತ್ತದೆ. ಇನ್ನೂ ಗುಡ್ಡ ಜರಿಯುವ ಸಂಭವ ಇರುವುದರಿಂದ ಸದ್ರಿ ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.

LEAVE A REPLY

Please enter your comment!
Please enter your name here