ಮದ್ದಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಮದ್ದಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ 14ನೇ ವರ್ಷದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮೇ. 25ರoದು ಬಂಡಿಮಠ ಮೈದಾನದ ಬಯಲು ರಂಗ ಮಂದಿರದಲ್ಲಿ ಜರಗಿತು.

ಗೌರವಾಧ್ಯಕ್ಷರಾಗಿ ಎಸ್. ಗಂಗಾಧರಾವ್ ಕೆವುಡೇಲು, ನಿಕಟ ಪೂರ್ವಧ್ಯಕ್ಷರಾಗಿ ಉಮೇಶ್ ಕುಮಾರ್ ಮದ್ದಡ್ಕ, ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಗೌರವ ಸಂಚಾಲಕರಾಗಿ ಜಯರಾಮ್ ಶೆಟ್ಟಿ ಮುಂಡಾಡಿ ಗುತ್ತು, ಕಾರ್ಯಾಧ್ಯಕ್ಷರಾಗಿ ಎಂ. ಲತೇಶ್ ಶೆಣೈ ಮದ್ದಡ್ಕ, ದಾಮೋದರ್ ಕುಂದರ್ ಸಬರಬೈಲು, ಧನಲಕ್ಷ್ಮಿ ಚಂದ್ರಶೇಖರ್ ಕರಿಯಬೆ ಸೋಣಂದೂರು, ಪ್ರಧಾನ ಸಂಚಾಲಕರಾದ ಚಂದ್ರಶೇಖರ್ ಕೋಟ್ಯಾನ್ ಕರಿಯಬೆ ಸೋಣoದೂರು, ದಿನೇಶ್ ಮೂಲ್ಯ ಕೊoಡೆಮಾರು, ಪ್ರಧಾನ ಕಾರ್ಯದರ್ಶಿ ಯತೀಶ್ ಪ್ರಭು ಮದ್ದಡ್ಕ, ಕೋಶಾಧಿಕಾರಿ ಅನುಪ್ ಎಂ. ಬಂಗೇರ ಮದ್ದಡ್ಕ, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯನ್ ಮಾಲಾಡಿ, ಚಂದ್ರಹಾಸ ಕೇದೆ, ಉಪಾಧ್ಯಕ್ಷರಾದ ಮೋಹನ್ ಕೆರ್ಮಣ್ಣಾಯಾ ಮೈರಾರು, ರಾಕೇಶ್ ರೈ ಬಿಯಂತಿಮಾರು, ರಮೇಶ್ ಆಚಾರ್ಯ ಮದ್ದಡ್ಕ, ಸತೀಶ್ ಬoಗೇರ ಕುವೆಟ್ಟು, ಗಾಯತ್ರಿ ಜೆ. ಬಂಗೇರ ಪ್ರಣಮ್ಯ ಕುವೆಟ್ಟು, ಸುಲೋಚನ ನ್ಯಾಯದ ಕಲ, ಪ್ರಮೀಳಾ ಶೆಟ್ಟಿ ಮದ್ದಡ್ಕ, ದೇವಕಿ ಅರ್ಕಜೆ, ಕಾರ್ಯದರ್ಶಿಗಳಾದ ಅರುಣಾ ನರಸಿಂಹ ಮದ್ದಡ್ಕ, ರಾಜು ಕುಮಾರ್ ಭಟ್ ಬರಮೇಲು, ಜಾನಕಿ ದಿನಕರ್ ಸಬರಬೈಲು, ಸುರೇಶ್ ನಾಯ್ಕ್ ಭದ್ರಕಜೆ, ಗುರುವ ಪಲ್ಕೆ, ರವೀಂದ್ರ ಎಂ.ಕೆ. ಹೊಸಮನೆ, ಜನಾರ್ಧನ ಪೂಜಾರಿ ಸಬರಬೈಲು, ಲೋಕೇಶ್ ಪ್ರಭು ಬಾವುಟ ಗುಡ್ಡೆ, ಪ್ರಶಾಂತ್ ಕಿನ್ನಿಗೋಳಿ, ರಂಜಿತ್ ಕುದುರೆಕಲ್ಲು, ಉಮೇಶ್ ಪೂಜಾರಿ ಕೊಲ್ಯ, ಪ್ರೇಮ ಎಂ‌. ಬಂಗೇರ ಮದ್ದಡ್ಕ, ವೆಂಕಪ್ಪಗೌಡ ಮಡಂತಿಲ, ರಾಘವೇಂದ್ರ ಗೌಡ ಕರ್ನಂತೋಡಿ, ಸುಚಿತ್ರ ಶೆಣೈ ಮದ್ದಡ್ಕ, ಸತೀಶ್ ಶೆಟ್ಟಿ ಮೈರಾರು, ಅನುರಾಗ್ ಪ್ರಭು ಮದ್ದಡ್ಕ, ಯೋಗೀಶ್ ನಾಯಕ್ ಭದ್ರಕಜೆ, ಕ್ರೀಡಾ ಸಂಚಾಲಕ ಪ್ರದೀಪ್ ನಾಯಕ್ ಬಲ್ಕತ್ಯಾರು, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶಾಂತಾ ಜೆ. ಬಂಗೇರ ಕುವೆಟ್ಟು, ಲಲಿತ ಕೇದಳಿಕೆ, ಶಾಂಭವಿ ಪಿ. ಬಂಗೇರ ಬೆಳ್ತಂಗಡಿ, ಜಯಂತಿ ಜಾಲಿಯರಡ್ಡ, ನಳಿನಿ ಜಾಲಿಯರಡ್ಡ, ಕ್ರೀಡಾ ಕಾರ್ಯದರ್ಶಿಗಳು ಹರೀಶ್ ಕೋಟ್ಯಾನ್ ಮದ್ದಡ್ಕ, ಸುಂದರ್ ನಾಯ್ಕ್ ಮದ್ದಡ್ಕ, ಶೀನಾ ನಾಯ್ಕ್ ಮದ್ದಡ್ಕ, ಕಾರ್ಯಕ್ರಮ ನಿರೂಪಕರಾದ ವೃಷಭ ಆರಿಗ ಪರಾರಿ ಗುತ್ತು, ಯುವರಾಜ ನಂದಿ ಬೆಟ್ಟ, ಮಾಧ್ಯಮ ಪ್ರತಿನಿಧಿಗಳು ಆಲ್ಫೋನ್ ಫ್ರಾoಕೊ, ಮಹಮ್ಮದ್ ರಫೀಕ್ ಅಲಾದಿಕೊಟ್ಟಿಗೆ, ಫ್ರಾನ್ಸಿಸ್ ಡಿಸೋಜ ಮದ್ದಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here