ಶಾಲೆತ್ತಡ್ಕ ಸ. ಪ್ರೌ. ಶಾಲೆಗೆ 100% ಫಲಿತಾಂಶ

0

ಶಾಲೆತ್ತಡ್ಕ: ಸರಕಾರಿ ಪ್ರೌಢ ಶಾಲೆಗೆ 2024-25ನೇ ಸಾಲಿನ ಎಸ್. ಎಸ್. ಎಲ್. ಸಿ ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲರು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
9 ವಿದ್ಯಾರ್ಥಿ ಗಳು ಉನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ಮಧುಮಿತ 600(96%) ಪ್ರಜ್ಞಾ.ಪಿ. 584(93%) ಗಾಯತ್ರಿ 566(91%) ಅತೀ ಹೆಚ್ಚು ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here