ಸೂಳಬೆಟ್ಟು ಬಳಿ ಬೈಕ್ ಪಲ್ಟಿ – ಬೈಕ್ ಸಹಸವಾರೆ ಮೃತ್ಯು

0

ನಾಲ್ಕೂರು: ಏ. 21ರಂದು ತಡರಾತ್ರಿ ಸೂಳಬೆಟ್ಟು ಸನಿಹ ಬೊಕ್ಕಸ ಬಸ್ ನಿಲ್ದಾಣದ ಬಳಿ ಶುಭ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುವಾಗ ಬೈಕ್ ಸ್ಕಿಡ್ ಆಗಿ ಪಲ್ಟಿಯಾದ ಘಟನೆ ನಡೆದಿದೆ. ಬೈಕ್ ಸಹ ಸವಾರೆ ಪ್ರತಿಮಾ (37ವ) ಮೃತ್ಯು. ಸಿದ್ದಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here