ಕಲ್ಮಂಜ: ಸತ್ಯಾನಪಲ್ಕೆ ನಿವಾಸಿ ಗಣೇಶ್ ನಾಯ್ಕ್ ನಿಧನ

0

ಕಲ್ಮಂಜ: ಗ್ರಾಮದ ಸತ್ಯಾನಪಲ್ಕೆ ನಿವಾಸಿ ಗಣೇಶ್ ನಾಯ್ಕ್ (37) ಏ. 15ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ತಂದೆ ಸಂಜೀವ ನಾಯ್ಕ್, ತಾಯಿ ರತ್ನ, ಸಹೋದರ ಹರೀಶ್ ನಾಯ್ಕ್, ಸಹೋದರಿ ರೂಪರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here