

ಕೊಕ್ಕಡ: ವಿಹಾನ್ ಲೋಹಿತ್ ಹಾಡಿರುವ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಏ. 14ರಂದು ಸೌತಡ್ಕ ಮಹಾಗಣಪತಿ ದೇವಸ್ಥಾನ ವಠಾರದಲ್ಲಿ ನಡೆಯಿತು. ಭಕ್ತಿ ಗೀತೆಯನ್ನು ಕೊಕ್ಕಡ ಗ್ರಾಮಪಂಚಾಯತ್ ನಿಕಟಪೂರ್ವಧ್ಯಕ್ಷ ಯೋಗೀಶ್ ಆಳಂಬಿಲ ಬಿಡುಗಡೆಗೊಳಿಸಿ ಶುಭ ಹಾರೈಸಿದರು..
ಕೋಮರ ಕುಂಜಿ ಕಣ್ಣನ್, ಸಾವಿತ್ರಿ, ವಿಶ್ವನಾಥ ಪಾಟಾಳಿ ಆರಂಥನಡ್ಕ, ವಿಶಾಲಾಕ್ಷ, ವಿಶ್ವ ಕಲಾನಿಕೇತನ ನೃತ್ಯ ಶಾಲಾ ಗುರು ವಿಧುಷಿ ಸ್ವಸ್ತಿಕ ಆರ್ ಶೆಟ್ಟಿ, ಛಾಯಾಗ್ರಾಹಕರು ಅಕ್ಷಯ್ ಕರೋಪಾಡಿ, ರಂಜಿನಿ ಲೋಹಿತ್, ವಿಹಾನ್ ಲೋಹಿತ್ ಉಪಸ್ಥಿತರಿದ್ದರು.