ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆಯಲ್ಲಿ ಈದ್ ಆಚರಣೆ

0

ಉಜಿರೆ: ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆಯಲ್ಲಿ ಶಾಂತಿ, ಸಮಾಧಾನ, ಸೌಹಾರ್ದತೆ, ಪರಸ್ಪರ ಕೌಟುಂಬಿಕ ಸ್ನೇಹ ಸಾಮೀಪ್ಯದ ಸಂದೇಶವನ್ನು ಸಾರುವ ಸಂಭ್ರಮದ ಈದ್ ಆಚರಣೆಯು ನಡೆಯಿತು.
ಈದ್ ಸಂದೇಶ ಮತ್ತು ನಮಾಝ್‌ಗೆ ಖತೀಬರಾದ ಬಹು ಹಮೀದ್ ಸ‌ಅದಿ ಅಲ್-ಫುರ್ಖಾನಿ, ಬಾತಿಷ್ ಮುಈನಿ ನೇತೃತ್ವ ವಹಿಸಿದ್ದರು. ಜಮಾಅತ್ ಬಾಂಧವರು, ಹಿರಿಯರು, ಕಿರಿಯರು ಸಂಭ್ರಮದಿಂದ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here