

ಬೆಳ್ತಂಗಡಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕಳಿಯ ಗ್ರಾಮ ಪಂಚಾಯತ್ ನ ನ್ಯಾಯತರ್ಪು ಗ್ರಾಮದ ಪರಿಮ ಉಸ್ಮಾನ್ ಮನೆ ಬಳಿಯಿಂದ ಯಾಕೂಬ್ ಮನೆಯವರೆಗೆ ವಾರ್ಡ್ ಸದಸ್ಯರಾದ ಲತೀಫ್ ಪರಿಮರವರ ಮುತುವರ್ಜಿಯಿಂದ ರಸ್ತೆ ಕಾಂಕ್ರೀಟಿಕರಣ ಮಾಡಲಾಯಿತು.

ಗ್ರಾಮ ಪಂಚಾಯತ್ ಅದ್ಯಕ್ಷ ದಿವಾಕರ ಎಮ್., ಅಭಿವೃದ್ದಿ ಅಧಿಕಾರಿ ಸಂತೋಷ್ ಪಾಟೀಲ್, ಸದಸ್ಯರಾದ ಲತೀಫ್, ವಿಜಯ ಗೌಡ, ಕಾರ್ಯದರ್ಶಿ ಕುಂಙ.ಕೆ., ಸ್ಥಳೀಯರಾದ ರಶೀದ್ ಪರಿಮ, ಉಸ್ಮಾನ್ ಮುಂಡಾಜೆ, ಇಸ್ಮಾಯಿಲ್ ಹಾಜಿ, ಸಿಬ್ಬಂದಿ ರವಿ ಎಚ್., ಸುರೇಶ್ ಗೌಡ ಕಾಮಗಾರಿ ವೀಕ್ಷಿಸಿದರು.