ರಂಗಪೂಜೆ, ಭಜನಾ ಸೇವೆ

0

ಬೆಳ್ತಂಗಡಿ: ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ಮಾ. 2ರಂದು ವಿನೋದ ಶಿವಪ್ಪ ಪೂಜಾರಿ ಜಯನಗರ ಇವರ ಹರಕೆಯ ರಂಗಪೂಜೆ ಸೇವೆ ಹಾಗೂ ಶ್ರೀ ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ ಇವರಿಂದ ಭಜನಾ ಸೇವೆಯು ನಡೆಯಿತು.

LEAVE A REPLY

Please enter your comment!
Please enter your name here