ಪಟ್ರಮೆ: ಗ್ರಾಮದ ಮಣಿಯೇರು ಎಂಬಲ್ಲಿ ಬೃಹತ್ ಆಕಾರದ ಕಾಳಿಂಗ ಸರ್ಪ ಫೆ.26 ರಂದು ಕುಶಾಲಪ್ಪ ಗೌಡ ಮನೆಲ್ಲಿ ಪತ್ತೆಯಾಗಿದೆ.
ಸುಮಾರು 12 ಅಡಿ ಉದ್ದದ ಹಾವು ಮನೆಯ ಕಟ್ಟಿಗೆಯ ಕೆಳಭಾಗದಲ್ಲಿ ಕುಳಿತಿದ್ದ ಸರ್ಪವನ್ನು ಕಂಡು ತಕ್ಷಣ ಧರ್ಮಸ್ಥಳ ಸ್ನೇಕ್ ಪ್ರಕಾಶ್ ರವರಿಗೆ ಕರೆ ಮಾಡಿ ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿರುತ್ತಾರೆ.