ಫೆ. 23: ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ: ಗುರುನಾರಾಯಣ ಟ್ರೋಫಿ

0

ಬೆಳ್ತಂಗಡಿ: ಯುವವಾಹಿನಿ ಸಂಚಲನ ಸಮಿತಿ ಉಜಿರೆಯ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಲ್ಲವ ಸಮಾಜ ಬಾಂಧವರಿಗೆ ಓವರ್ ಆರ್ಮ್ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ ಫೆ. 22 ಮತ್ತು ಫೆ. 23ರಂದು ಅಜ್ಜರ ಕಲ್ಲು ಎಸ್.ಡಿ.ಎಂ ಮೈದಾನ ಉಜಿರೆಯಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here