ಡಿವೈಡರಿಗೆ ಬೈಕ್ ಡಿಕ್ಕಿ – ಯುವಕ ಸಾವು

0

ಗುರುವಾಯನಕೆರೆ: ಬೆಳ್ತಂಗಡಿ ಮೂಡುಬಿದ್ರೆ ರಸ್ತೆಯ ಅರಮಲೆಬೆಟ್ಟ ಸಮೀಪ ಡಿವೈಡರಿಗೆ ಬೈಕ್ ಡಿಕ್ಕಿ ಹೊಡೆದು ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್ ಪೂಜಾರಿ (30ವ) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫೆ. 12ರಂದು ನಡೆದಿದೆ.

LEAVE A REPLY

Please enter your comment!
Please enter your name here