ಅರಮಲೆ ಬೆಟ್ಟದಲ್ಲಿ ತೋಡಿದ ಬಾವಿಯಲ್ಲಿ ನೀರು ಸಿಕ್ಕಿದ ಖುಷಿ – ಕೊಡಮಣಿತ್ತಾಯ ದೈವದ ಕಾರಣಿಕ ಎಂದ ಭಕ್ತರು

0

ಗುರುವಾಯನಕೆರೆ: ಇಲ್ಲಿನ ಅರಮಲೆಬೆಟ್ಟದ ಕೊಡಮಣಿತ್ತಾಯ ದೈವಸ್ಥಾನದ ಪಕ್ಕದಲ್ಲಿ ಬಾವಿ ತೋಡಲು ಮುಂದಾದಾಗ ಇಷ್ಟು ಎತ್ತರದ ಪ್ರದೇಶದಲ್ಲಿ ನೀರು ಸಿಗಲ್ಲ ಅಂತ ಅಂದಾಜಿಸಿದವರೇ ಹೆಚ್ಚು, ಹೀಗಿರುವಾಗ ದೈವವನ್ನು ಪ್ರಾರ್ಥಿಸಿ ಬಾವಿ ತೆಗೆದಿದ್ದು, ಜ. 29 ರಂದು ನೀರು ಸಿಕ್ಕಿದೆ.

ಗುರುವಾಯನಕೆರೆ ಪೇಟೆಯ 150 ಫೀಟ್ ಎತ್ತರದ ಪ್ರದೇಶದಲ್ಲಿ ಬೆಟ್ಟವಿದ್ದು ನೀರು ಸಿಗಲ್ಲ ಅಂತಲೇ ಚರ್ಚೆ ನಡೆಯುತ್ತಿದ್ದಾಗ 50 ಫೀಟ್ ನಲ್ಲಿ ನೀರು ಸಿಕ್ಕಿರುವುದು ಕೊಡಮಣಿತ್ತಾಯ ದೈವದ ಅನುಗ್ರಹ, ಕಾರ್ಣಿಕ ಎಂದು ಭಕ್ತರು ನಂಬಿದ್ದಾರೆ.

LEAVE A REPLY

Please enter your comment!
Please enter your name here