ಸುಲ್ಕೇರಿಮೊಗ್ರು ನಿವಾಸಿ ಬೈರ ಪೂಜಾರಿ ನಿಧನ January 28, 2025 0 FacebookTwitterWhatsApp ಸುಲ್ಕೇರಿಮೊಗ್ರು: ಪ್ರಗತಿಪರ ಕೃಷಿಕ ಬೈರ ಪೂಜಾರಿ (92ವ) ಜ. 26 ರಂದು ವಯೋ ಸಹಜವಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಯಮುನಾ, ಮಕ್ಕಳಾದ ಸತೀಶ್, ಶ್ರೀಮತಿ, ಜಯಂತಿರವರನ್ನು ಅಗಲಿದ್ದಾರೆ.