ಗುರಿಪಳ್ಳ: ಸ. ಉ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಧ್ವಜಾರೋಹಣ ಮಾಡಿದರು. ಶಾಲಾಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಶಾಲಾ ಸ್ಥಳ ದಾನಿಗಳಾದ ಪಾಂಡುರಂಗ ಮರಾಠೆ ಶಾಲಾ ಶಿಕ್ಷಕರು, ಪೋಷಕರು ಶಾಲಾಭಿವೃದ್ಜಿ ಸಮಿತಿ ಸದಸ್ಯರು, ಊರಿನ ಮಹನೀಯರು ಉಪಸ್ಥರಿದ್ದರು.