ಗೆಳೆಯರ ಬಳಗ ಕಾಪಿನಡ್ಕ – 6 ನೇ ವರ್ಷದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

0

ಕಾಪಿನಡ್ಕ: ಗೆಳೆಯರ ಬಳಗದ ಆಶ್ರಯದಲ್ಲಿ 6 ನೇ ವರ್ಷದ 8 ತಂಡಗಳ ಬಿಡ್ಡಿಂಗ್ ಮಾದರಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಜ. 26 ರಂದು ಕಾಪಿನಡ್ಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಬಹುಮಾನಗಳ ವಿವರ: ಪ್ರಥಮ 8,000 ಕೆ. ಪಿ ಎಲ್. ಟ್ರೋಫಿ ಮತ್ತು ದ್ವಿತೀಯ 6,000 ಕೆ. ಪಿ ಎಲ್. ಟ್ರೋಫಿ, ತೃತೀಯ ಹಾಗೂ ಚತುರ್ಥ ಕೆ. ಪಿ. ಎಲ್ ಟ್ರೋಫಿ ಹಾಗೂ ಇನ್ನಿತರ ಬಹುಮಾನಗಳು.

LEAVE A REPLY

Please enter your comment!
Please enter your name here