ಧರ್ಮಸ್ಥಳ: ಪಾಂಗಾಳ ನಿವಾಸಿ ಚಂದಪ್ಪ ಗೌಡ ನಿಧನ

0

ಧರ್ಮಸ್ಥಳ: ಗ್ರಾಮದ ಪಾಂಗಾಳ ನಿವಾಸಿ, ಸೌಜನ್ಯಳ ತಂದೆ ಚಂದಪ್ಪ ಗೌಡ(58 ) ಜ.19 ರಂದು ನಿಧನರಾದರು.
ಮೃತರು ತಂದೆ ಪೊಣಿ ಗೌಡ, ಪತ್ನಿ ಕುಸುಮಾವತಿ, ಮಕ್ಕಳಾದ ಸೌಮ್ಯ, ಸೌಂದರ್ಯ, ಸೌವರ್ಧ , ಜಯರಾಮ,(ಚುಕ್ಕಿ) ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here