ಜ. 10: ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಸಾಮೂಹಿಕ ಆರತಿ ಕಾರ್ಯಕ್ರಮ

0

p>

ಮುಂಡಾಜೆ: ಮಂದಿರ ಮಹಾ ಸಂಘ, ಕರ್ನಾಟಕ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಂಗೂರಿನಲ್ಲಿ ನಡೆದ ರಾಜ್ಯ ಅಧಿವೇಶನದಲ್ಲಿ ನಿರ್ಣಯಿಸಿದ ಪ್ರಕಾರ ರಾಜ್ಯದಲ್ಲೆ ಪ್ರಥಮವಾಗಿ ಸಾಮೂಹಿಕ ಆರತಿ ಕಾರ್ಯಕ್ರಮದ ಅಂಗವಾಗಿ ಜ. 10 ರಂದು ಸಂಜೆ 6.30 ರಿಂದ 7 ರ ತನಕ ಶ್ರೀ ಪರಶುರಾಮ ದೇವಸ್ಥಾನದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here