ಮೀಸಲು ರಕ್ಷಿತಾರಣ್ಯ – ಚಿಂಗಾನಿ ಗುಡ್ಡೆಯಲ್ಲಿ ಕಾಣಿಸಿಕೊಂಡ ಬೆಂಕಿ

0

p>

ಮಿಯಾರು: ಮೀಸಲು ರಕ್ಷಿತಾರಣ್ಯ ಪ್ರದೇಶದ ಚಿಂಗಾನಿ ಗುಡ್ಡೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿದೆ.

ಬಿಸಿಲ ತಾಪ ಗರಿಷ್ಟ ಮಟ್ಟಕ್ಕೆ ಏರಿಕೆಯಾಗುತ್ತಿದ್ದೂ ಅರಣ್ಯ ಇಲಾಖೆಯವರು ಎಚೆತ್ತುಕೊಂಡು ಜನರಲ್ಲಿ ಕಾಡ್ಗಿಚ್ಚಿನ ಕುರಿತು ಅರಿವು ಮೂಡಿಸಿದರೆ ಮುಂದೆ ಆಗುವಂತ ಅನಾಹುತಗಳನ್ನು ತಪ್ಪಿಸಬಹುದು.

LEAVE A REPLY

Please enter your comment!
Please enter your name here