ಜ. 15: ಬೆಳಾಲು ಯಕ್ಷ ಮಿತ್ರ ವತಿಯಿಂದ “ಅಯೋಧ್ಯಾ ದೀಪ” ಯಕ್ಷಗಾನ ಪ್ರದರ್ಶನ

0

p>

ಬೆಳಾಲು: ಪಟ್ಲ ಯಕ್ಷ ಮಿತ್ರರು 2025 ಬೆಳಾಲು ಇದರ ವತಿಯಿಂದ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ‘ಅಯೋಧ್ಯಾ ದೀಪ’ ಎಂಬ ಯಕ್ಷಗಾನ ಬಯಲಾಟ ಜ. 15 ರಂದು ಸಂಜೆ 6 ರಿಂದ ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here