p>
ಉಜಿರೆ: ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ಡಿ. 27 ರಂದು ವಿಶ್ವದ ಅತಿದೊಡ್ಡ ಸಂಘಟನೆ ಆರ್. ಎಸ್. ಎಸ್ ಗೆ 100 ಸಂಭ್ರಮದ 2025 ರ ದಿನಚರಿ ಡೈರಿಯನ್ನು ಆರ್. ಎಸ್. ಎಸ್ ನ ಹಿರಿಯ ಕಾರ್ಯಕರ್ತ ಶೇಷಗಿರಿ ಶೆಣೈ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತ ರಘುನಾಥ ಶೆಣೈ, ಉಜಿರೆ ಅಶೋಕ ಭಟ್, ಪದ್ಮಶ್ರೀ ಎಂಟರ್ ಪ್ರೈಸಸ್ ಮಾಲಕ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು.