p>
ಕೊಕ್ಕಡ: ಡಿ. 23 ರಂದು ಮಹಿ ಎಂಟರ್ಪ್ರೈಸಸ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸಸ್ ಕೊಕ್ಕಡ ಮುಖ್ಯ ರಸ್ತೆಯಲ್ಲಿ ಶುಭಾರಂಭಗೊಂಡಿದೆ. ಮುಖ್ಯ ಅತಿಥಿಗಳಾಗಿ ಡಾ. ಗಣೇಶ್, ಶಿಬಾಜೆ ಗ್ರಾಮಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರತೀಶ್ ಬಿ. ನಿಡ್ಲೆ, ಅಗ್ರಿಲೀಫ್ ಸಿಬ್ಬಂದಿ ಸಂತೋಷ್ ಶಾಲೆತ್ತಡ್ಕ ಹಾಗೂ ಮಾಲಕ ಮಹೇಶ್ ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.
ನೂತನವಾಗಿ ಆರಂಭವಾಗಿರುವ ಮಹಿ ಎಂಟರ್ಪ್ರೈಸಸ್ ಮೊಬೈಲ್ ಸೇಲ್ಸ್ ಮತ್ತು ಸರ್ವಿಸಸ್ ನಲ್ಲಿ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ನವ ನವೀನ ಮಾದರಿಯ ವಿವಿಧ ಬ್ರಾಂಡ್ ನ ಮೊಬೈಲ್ ಗಳು ಮತ್ತು ಅದರ ಸರ್ವಿಸ್ ಗಳು ಲಭ್ಯವಿದೆ.