p>
ಬೆಳ್ತಂಗಡಿ: ಕ್ರೀಡಾಕೂಟ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಆಶ್ರಯದಲ್ಲಿ ಕಾರ್ಕಳ ಸ. ಪ್ರಾ. ಶಾಲೆಯಲ್ಲಿ ನಡೆದ ಅಂತರ್ ರಾಜ್ಯ ಮಲೆಕುಡಿಯ ಸಮಾಜ ಭಾಂದವರ ಕ್ರೀಡಾ ಕೂಟದಲ್ಲಿ ನೆರಿಯ ಯುವಶಕ್ತಿ ಫ್ರೆಂಡ್ಸ್ ಅಲಂಗಾಯಿ ತಂಡ ಮಹಿಳೆಯರ ತ್ರೋಬಲ್ ನಲ್ಲಿ ಹಾಗೂ ಪುರುಷರ ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ರಶ್ಮಿತಾ, ಸವಿತ, ಕಾವ್ಯ, ಪುಣ್ಯ, ರೇಣುಕಾ, ಪೂಜೀತಾ, ರಂಜೀತಾ ತ್ರೋಬಲ್ ನಲ್ಲಿ ಭಾಗವಹಿಸಿದರು.