p>
ಶಿಶಿಲ: ಶಿವಶಕ್ತಿ ಅಟೋ ಚಾಲಕ ಮಾಲಕ ಸಂಘದ ವತಿಯಿಂದ ಭಂಡಿಹೊಳೆಯಿಂದ ಶಿಶಿಲವರೆಗೆ ರಸ್ತೆ ದುರಸ್ತಿ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಸುರೇಶ್ ಒಟ್ಲ, ಮಾಧವ ಪೇರಿಕೆ, ಲಿಮೇಶ್ ಚಂದ್ರ, ಬಾಲಕೃಷ್ಣ ಕಂಪದಕೋಡಿ, ಗಣೇಶ್ ಐಂಗುಡ, ರಮೇಶ್ ಮುಚ್ಚಿರಡ್ಕ, ಭರತ್ ಕೊಂಬಾರು, ಶೀನಪ್ಪ ಅಮುಡಂಗೆ, ಜಗದೀಶ್ ಗುಡ್ಡೆತೋಟ ಚಂದ್ರ ಹಾಸ್ ಬದಿಗುಡ್ಡೆ ಹಾಗೂ ಇನ್ನಿತರ ಸದಸ್ಯರು ಭಾಗವಹಿಸಿದ್ದರು.