p>
ಉಜಿರೆ: ಮೈಸೂರಿನಲ್ಲಿ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದ ವತಿಯಿಂದ ಡಿ. 8ರಂದು ನಡೆದ ನೌಕಾಪಡೆ ದಿನಾಚರಣೆಯ ಸಂದರ್ಭದಲ್ಲಿ ನಿವೃತ್ತ ಯೋಧ ಉಜಿರೆಯ ಉದ್ಯಮಿ ಬಿಜೋಯಿ ಎಜೇನ್ಸಿ ನ ಎ. ಕೆ. ಶಿವನ್ ಮತ್ತು ಬಿ. ಓಮನ ಇವರನ್ನು ಸನ್ಮಾನಿಸಲಾಯಿತು.
ಎ. ಕೆ. ಶಿವನ್ ರವರು 1965- 71 ರ ಇಂಡೋ ಪಾಕ್ ಯುದ್ಧದಲ್ಲಿ ಭಾರತೀಯ ನೌಕ ಪಡೆಯಲ್ಲಿ ಪಾಲ್ಗೊಂಡಿದ್ದರು.