p>
ಬೆಳ್ತಂಗಡಿ: ಕುಕ್ಕಳ ನಿವಾಸಿ ಕೇಶವ ಪೂಜಾರಿ(69ವ) ನ.30 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಯಮುನಾ, ಮಕ್ಕಳಾದ ಹೇಮಲತಾ, ಸುನಿತಾ, ಸುಜಾತ ಹಾಗೂ ಪ್ರಶಾಂತ್ ಅವರನ್ನು ಅಗಲಿದ್ದಾರೆ.
ಮೃತರ ಉತ್ತರ ಕ್ರಿಯೆಯು 12/12/2024ನೇ ಗುರುವಾರ, ಪುಂಜಾಲಕಟ್ಟೆಯ ನಂದಗೋಕುಲ ಸಭಾಭವನದಲ್ಲಿ ಜರಗಲಿರುವುದು.