ದಿಡುಪೆ: ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಬೆಂಬಲಿತರು

0

ದಿಡುಪೆ: ಹಾಲು ಉತ್ಪಾದಕರ ಸಹಕಾರಿ ಸಂಘ ಮಲವಂತಿಗೆ ಇಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ದಿಸಿದ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಮಲವಂತಿಗೆ ಸಾಮಾನ್ಯ ಅಭ್ಯರ್ಥಿ- ಸಚಿನ್ ಬಿ ಎನ್ ಗೌಡ, ಗಿರೀಶ್ ಗೌಡ ಗುಂಡೀರು, ದಿನೇಶ್ ಗೌಡ ದುಡ್ಡುಗದ್ದೆ, ರಮೇಶ್ ಗೌಡ ಪಾಡಿಗೆರೆ, ವಿಶ್ವನಾಥ ಗೌಡ ಕೊಟ್ರಡ್ಕ, ಪುರಂದರ ಗೌಡ ನಂದಿಕಾಡು, ಸುಂದರ ಗೌಡ ಪಲಂದ್ರೊಟ್ಟು, ಪ್ರವರ್ಗ ಅಭ್ಯರ್ಥಿ – ರಾಜೇಶ್ ಬಿರ್ಮನೊಟ್ಟು, ಕೇಶವ ಗೌಡ ಕೂರ ಮನೆ, ಮಹೀಳಾ ಅಭ್ಯರ್ಥಿ -ಶೋಭಾ ಪೂವೊಡಿ, ಪೂರ್ಣಿಮಾ ಬಣದಬಾಗಿಲು, ಪರಿಶಿಷ್ಟ ಪಂಗಡ ಅಭ್ಯರ್ಥಿ -ಆನಂದ ಎಂ.ಕೆ ಆಲಂಗಾರ್ ಗೆಲುವು ಸಾಧಿಸಿದ್ದಾರೆ.

ಪಕ್ಷದ ಪ್ರಮುಖರಾದ ಜಯಂತ ಹೆಗ್ಡೆ, ಮಧುಸೂದನ್ ಮಲ್ಲ, ಕೇಶವ ಎಂ.ಕೆ ಕುದ್ಮಾನ್, ರಾಮಕೃಷ್ಣ ಮಜಲು, ಜಯವರ್ಮ ಗೌಡ ಕಲ್ಬೆಟ್ಟು, ರವಿಚಂದ್ರ ಗೌಡ ಗುಂಡೀರು, ಉಮೇಶ್ ಮೈರ್ನೊಡಿ, ಮಲವಂತಿಗೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರಕಾಶ್ ಎಳನೀರು, ಉಪಾಧ್ಯಕ್ಷರಾದ ರೋಹಿಣಿ ಜಯವರ್ಮ, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಸೇನರಬೆಟ್ಟು, ಮಿತ್ತಬಾಗಿಲು ಬೂತ್ ಸಂಚಾಲಕ ಸತೀಶ್ ಬಿರ್ಮನೊಟ್ಟು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here