






ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಮಹತ್ವ ತಿಳಿಸಿ ಕೊಡುವ ಸಲುವಾಗಿ ಇಂಟರ್ನ್ಶಿಪ್ ಹಾಗೂ ವೃತ್ತಿಪರ ಶಿಕ್ಷಣದ ಬಗ್ಗೆ ಆನ್ಲೈನ್ ವೆಬಿನಾರನ್ನು ಸೋನಾಲಿ ಕ್ಯಾಲಿಪೋಸ್ಕೋ ಇನ್ನೋವೇಶನ್ ಸಂಸ್ಥೆಯಿಂದ ನಡೆಸಿಕೊಟ್ಟರು.


ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್ ಜಿ.ನಾಯಕ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಆಯಿಷತುಲ್ ರಾಫಿಯ ವಂದಿಸಿದರು.









