ಚಾರ್ಮಾಡಿ: ಇರ್ಫಾನ್ ಅಸೌಖ್ಯದಿಂದ ನಿಧನ October 25, 2024 0 Facebook Twitter WhatsApp ಚಾರ್ಮಾಡಿ: ಇಲ್ಲಿಯ ನೀರಳತೆ ನಿವಾಸಿ ಇರ್ಫಾನ್ (32ವ) ಅನಾರೋಗ್ಯದಿಂದ ಅ.24 ರಂದು ನಿಧನರಾಗಿದ್ದಾರೆ. ಇವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದು ತಂದೆ, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. p>